ಇತ್ತೀಚೆಗೆ ಸೇರಿಸಿದ ಪುಟಗಳು
ಗೋಡೆಗೆ ಹೊಡೆದ ಮೊಳೆಯ ಕೆಳಗಡೆ ಭಾವಚಿತ್ರವೊಂದು ಬಿದ್ದಿದೆ. ಹೂವಿನ ಹಾರ ಮಾತ್ರ ಇನ್ನು ಹೊಸತರಂತಿದೆ. ವ್ಯಕ್ತಿ ಸತ್ತು ವರ್ಷಗಳೇ ಸಂದರೂ ಮನೆಯವರು ಪ್ರತಿದಿನವೂ ಮತ್ತದೇ ಯೋಚನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
‘ಹೆಣ್ಣು' ಜಗತ್ತಿನ ಅಮೂಲ್ಯ ಸೃಷ್ಟಿ. ಆಕೆಯ ವ್ಯಾಪ್ತಿ ವಿಶಾಲವಾದದ್ದು.
ಘೋರ ತಪ್ಪು
ನೀವು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದರೆ ಈ ಹಕ್ಕಿಯ ಪರಿಚಯ ನಿಮಗೆ ಇದ್ದೇ ಇರುತ್ತದೆ. ನೀಲಿ ಬಣ್ಣದ ಪುಟ್ಟ ಪುಟ್ಟ "ಟ್ವೀಟ್"ಗಳನ್ನು ಮಾಡುವ ಹಕ್ಕಿ ಇದು. “ಟ್ವೀಟರ್” ಎಂಬ ಸಾಮಾಜಿಕ ಜಾಲತಾಣದ ಲೋಗೋ ಆಗಿದ್ದ ಈ ಪುಟ್ಟ ಹಕ್ಕಿಯನ್ನು ಹಾರಿಸಿ ಬಿಡಲಾಗಿದೆ ಅರ್ಥಾತ್ ಈ ಹಕ್ಕಿಯ ಲೋಗೋ ತೆಗೆದು ಹಾಕಲಾಗಿದೆ.
ಹೆರಿಗೆಯಾದಾಗ, ಋತುಮತಿಯಾದಾಗ ಹೆಣ್ಣುಮಕ್ಕಳನ್ನು ಸೂತಕದ ಹೆಸರಿನಲ್ಲಿ ಊರಿನಿಂದ ಆಚೆ ಇರುವ ತಾತ್ಕಾಲಿಕ ಗುಡಿಸಲಿನಲ್ಲಿ ಕೆಲವು ದಿನಗಳ ಕಾಲ ಇಡುವ ಮೂಢ ನಂಬಿಕೆಗೆ ತುಮಕೂರಿನಲ್ಲಿ ನವಜಾತ ಶಿಶುವೊಂದು ಬಲಿಯಾಗಿದೆ. ನತದೃಷ್ಟ ದಂಪತಿಗಳಿಗೆ ಅವಳಿ ಮಕ್ಕಳು ಹುಟ್ಟಿದ್ದವು. ಆಸ್ಪತ್ರೆಯಲ್ಲಿ ಒಂದು ಮಗು ಸಾವಿಗೀಡಾಗಿತ್ತು. ಮತ್ತೊಂದು ಮಗುವಿನ ಜತೆ ಬಾಣಂತಿ ಮನೆಗೆ ಮರಳಬೇಕಿತ್ತು.
" ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?