ಕೊನೆಗೂ ಹಾರಿ ಹೋದ ಹಕ್ಕಿ !

By sysop, 29 July, 2023

ನೀವು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದರೆ ಈ ಹಕ್ಕಿಯ ಪರಿಚಯ ನಿಮಗೆ ಇದ್ದೇ ಇರುತ್ತದೆ. ನೀಲಿ ಬಣ್ಣದ ಪುಟ್ಟ ಪುಟ್ಟ "ಟ್ವೀಟ್"ಗಳನ್ನು ಮಾಡುವ ಹಕ್ಕಿ ಇದು. “ಟ್ವೀಟರ್” ಎಂಬ ಸಾಮಾಜಿಕ ಜಾಲತಾಣದ ಲೋಗೋ ಆಗಿದ್ದ ಈ ಪುಟ್ಟ ಹಕ್ಕಿಯನ್ನು ಹಾರಿಸಿ ಬಿಡಲಾಗಿದೆ ಅರ್ಥಾತ್ ಈ ಹಕ್ಕಿಯ ಲೋಗೋ ತೆಗೆದು ಹಾಕಲಾಗಿದೆ.

Comments