ಬಾಳೆದಿಂಡಿನ ಸಾಸಿವೆ

By sysop, 8 August, 2023

ವೃತ್ತಾಕಾರವಾಗಿ ಕತ್ತರಿಸಿದ ಬಾಳೆದಿಂಡಿನ ತುಂಡುಗಳೊಂದಿಗೆ, ಸಾಸಿವೆ, ತೆಂಗಿನ ತುರಿ, ಒಣಮೆಣಸು, ಉಪ್ಪು, ಕಾಯಿ ಮೆಣಸು ರುಬ್ಬಬೇಕು. ಸಿಹಿ ಮಜ್ಜಿಗೆ(ಆ ದಿನ ಮಾಡಿದ ಮಜ್ಜಿಗೆ) ಸೇರಿಸಿ ಮಿಶ್ರ ಮಾಡಿ. ಒಗ್ಗರಣೆ ನೀಡಿ. (ಗಾಂಧಾರಿ ಮೆಣಸು ಸಹ ಬಳಸಬಹುದು).
ಬಾಳೆದಿಂಡಿನ ಹಸಿ ಸಲಾಡ್, ಜ್ಯೂಸ್, ಪಲ್ಯ, ಸಾಂಬಾರು

Image